Close Search
mask-group
Events

18 May 2024

ಬಸವ ಜಯಂತಿ 2024

ಮಾನವತೆಯ ಸಾಕಾರ ಮೂರ್ತಿಯಾದ ಶರಣ ಬಸವಣ್ಣನವರ ಜನ್ಮ ದಿನದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವು ಕೂಡ ದಿನಾಂಕ: 18-05-2024ರಂದು ಕನ್ನಡ ವಿಭಾಗವು ಬಸವ ಜಯಂತಿಯನ್ನು ಆಚರಿಸುತ್ತಿದೆ. 12ನೇ ಶತಮಾನದ ವಚನ ಚಳುವಳಿಯ ಮುಂಚೂಣಿಯಲ್ಲಿದ್ದ ಬಸವಣ್ಣನವರ ವಚನಗಳು ಮತ್ತು ಚಿಂತನೆಗಳು ಇಂದಿಗೂ ಅವಶ್ಯಕವಾಗಿದ್ದು, ಸಮಾನತೆ, ಸಹಕಾರ, ಆಧ್ಯಾತ್ಮಕ ಮನೋಭಾವದ ವಚನಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಬಸವ ಜಯಂತಿ 2024
close

Notifications

banner-icon